Surprise Me!

ಉಚಿತ ಆಂಬುಲೆನ್ಸ್ ಸೇವೆ ಒದಗಿಸಿಕೊಟ್ಟ ತೇಜಸ್ವಿ ಸೂರ್ಯ | Oneindia Kannada

2021-04-28 3 Dailymotion

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರಕ್ಷಾ ಫೌಂಡೇಶನ್ ವತಿಯಿಂದ ಇಂದು ಕೋವಿಡ್ ಗೆ ಸಂಬಂಧಿಸಿದ ತುರ್ತು ಸೇವೆಗಳಿಗೆ ಉಚಿತ ಸೇವೆಗೆ ವಾಹನದ ಉದ್ಘಾಟನೆ ಇಂದು ಮಾಡಿದರು. ಈ ವೇಳೆ ಮಾಜಿ ಪಾಲಿಕೆ ಸದಸ್ಯರು ಶ್ರೀಮತಿ ನಾಗರತ್ನ ರಾಮಮೂರ್ತಿ ಹಾಗೂ ರಕ್ಷಾ ಫೌಂಡೇಶನ್ ತಂಡದವರು ಉಪಸ್ಥಿತರಿದ್ದರು. ವೃದ್ಧರು, ರೋಗಿಗಳು ಸೇರಿದಂತೆ ಯಾರೆಲ್ಲರಿಗೆ ತುರ್ತಾಗಿ ಆಕ್ಸಿಜನ್, ಔಷಧಿ, ವ್ಯಾಕ್ಸಿನೇಷನ್‌, ಆಸ್ಪತ್ರೆಗೆ ಪ್ರಯಾಣಿಸ ಬೇಕಾದರೆ. ರಕ್ಷಾ ಫೌಂಡೇಶನ್ ಹೆಲ್ಪ್ ಲೈನ್ ಸಂಖ್ಯೆಗೆ ಕರೆಮಾಡಿ.<br />ರಕ್ಷಾ ಫೌಂಡೇಶನ್, ಹೆಲ್ಪ್ ಲೈನ್ ಸಂಖ್ಯೆ<br />9535353666<br /><br />corporate Nagaratna Ramamurthy give free ambulance with oxygen service for Vijayanagara covid patient

Buy Now on CodeCanyon